pepperbuds.com@gmail.com
+91 94482 44695
+91 97312 56246
Reservations Call @
Weight Loss Plan With Diet

diet plan for weight loss , ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ನೋಡಿ ಕೆಲವು ಸರಳ ಮಾರ್ಗ

 ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ನೋಡಿ ಕೆಲವು ಸರಳ ಮಾರ್ಗ
 
ಜೀವನ ಕ್ರಮ
 
ಟಿವಿ ನೋಡುತ್ತಾ ಸಮಯ ಕಳೆಯುವುದನ್ನು ಕಡಿಮೆ ಮಾಡಿ
ನಿಯಮಿತ ವ್ಯಾಯಾಮ ಬಲು ಮುಖ್ಯ
ಪ್ರತಿದಿನ ಆರರಿಂದ ಎಂಟು ಗಂಟೆಗಳ ಕಾಲ ನಿದ್ದೆ
ಯೋಗ, ಪ್ರಾಣಾಯಾಮ ಪರಿಣಾಮಕಾರಿ
ಊಟಕ್ಕೆ ಮುಂಚೆ ಸ್ವಲ್ಪ ನೀರು ಸೇವನೆ
 
 
ಇತ್ತೀಚಿನ ದಿನಗಳಲ್ಲಿ ಬೊಜ್ಜು or obesity ಕೆಲವರನ್ನ ಒಂದು ತಲೆನೋವಾಗಿ ಕಾಡುತ್ತಿದೆ. ಮಾಧ್ಯಮಗಳಲ್ಲಿ ಬೊಜ್ಜಿನ ನಿವಾರಣೆಗೆಂದು ಸಾಕಷ್ಟು ಜಾಹಿರಾತುಗಳನ್ನು ನಾವೆಲ್ಲರೂ ನೋಡಿರುತ್ತೇವೆ ಕೂಡ.
ದಪ್ಪಗಿದ್ದವರು ತೆಳ್ಳಗಾಗಲು ಪಡುವ ಪಾಡು ಅವರಿಗಷ್ಟೇ ಗೊತ್ತು. ಬೊಜ್ಜು ಬೆಳೆಯುವಾಗ ಗೊತ್ತೇ ಆಗದೆ ನಂತರ ಗೋಳಾಡುವವರನ್ನು ನೋಡಿದ್ದೇವೆ.
ಬೊಜ್ಜು ನಿವಾರಣೆಗೆ ಅಥವಾ ಬರದಂತಿರಲು ತಡೆಯುವಿಕೆಗೆ ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ .
 
ಆಹಾರ ಪದ್ಧತಿ
ಮೊದಲು ನಾವು ಏನನ್ನು ತಿನ್ನುತ್ತಿದ್ದೇವೆ ಎನ್ನುವುದರಬಗ್ಗೆ ಗಮನವಿರಬೇಕು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯೇ ಇದೆಯಲ್ಲವೇ? ಮಿತಿ ಇಲ್ಲದ, ಹೆಚ್ಚು ಕೊಬ್ಬಿನಂಶದ ಸೇವನೆಯಲ್ಲಿ ಹಿಡಿತವಿರಬೇಕು.
 
ಇಲ್ಲಿದೆ ನೋಡಿ ಕೆಲವು ಬೇಕು ಬೇಡಗಳ ಟಿಪ್ಪಣಿ.
 
ಕಡಿಮೆ ಕೊಬ್ಬಿನ ಹಾಲು,ತಾಜಾ ತರಕಾರಿ, ಹಣ್ಣುಗಳು ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಪಾಲಿಷ್ ಮಾಡಿದ ಅಕ್ಕಿಯಿಂದ ತಯಾರಿಸಿದ ಆಹಾರಕ್ಕಿಂತ ಕೆಂಪಕ್ಕಿ ಒಳ್ಳೆಯದು.
ಮೊಸರಿನ ಉಪಯೋಗ
ಹಸಿರು ಸೊಪ್ಪಿನ ಸೇವನೆ
ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೊಟ್ಟೆಯ ಬೊಜ್ಜುನ ಕರಗಿಸಲು ಸಹಕಾರಿ.
ಮೂರುಬಾರಿ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವುದಕ್ಕಿಂತ ನಾಲ್ಕೈದು ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದು ಉತ್ತಮ.
ತೆಂಗಿನಕಾಯಿ, ಹಾಲು ತುಪ್ಪ ಒಂದು ಒಳ್ಳೆಯ ಕೊಲೆಸ್ಟ್ರಾಲ್ ಪದಾರ್ಥಗಳು. ಇವು ದೇಹಕ್ಕೆ ಉಪಕಾರಿ.
ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ
ಕರಿಬೇವಿನ ಎಲೆ ಸೇವನೆ ಉತ್ತಮ
ಹಸಿರು ಚಹಾ, ಶುಂಠಿ ಟೀ ಸೇವನೆ ಉತ್ತಮ
ಪುದಿನ ಎಲೆಗಳು
ಜೇನುತುಪ್ಪ ಪರಿಣಾಮಕಾರಿ
ಉಪ್ಪು ಮತ್ತು ಸಕ್ಕರೆ ಅಂಶವನ್ನು ಇಳಿಸಿ.
ಬೇಕರಿ ತಿನಿಸುಗಳು ಮತ್ತು ಸಿಹಿತಿಂಡಿಗಳ ಸೇವನೆ ಮಿತವಾಗಿರಲಿ. ಮನೆಯಲ್ಲಿ ತಯಾರಿಸಿದ ತಿನಿಸು ಬಹಳ ಉತ್ತಮ.
Gallery

Pepper Buds
Home About Us Rooms & Tariff Facilities FAQs Gallery Contact Us
Gallery
Connect with us

Contact Us

PEPPER BUDS HOME STAY, HOMESTAY IN CHIKMAGALUR,

WhatsApp Number  +91 8310080532

CALL Us @ +91 9448244695 / +91 9731256246 

pepperbuds.com@gmail.com

BALUR VIA KOTTEGAHARA (KOTTIGEHARA)

NEAR BANKAL MUDIGERE TALUK 
CHICKMAGALUR DISTICT 577122
KARNATAKA
SOUTH INDIA 577101

Copyright @ .  Reproduction is forbidden unless authorized. All rights reserved.